Meta AI ವಿವಾದ: ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಮೊದಲು ಅವರ ಕೌಶಲ ಕದ್ದಿತಾ ಮೆಟಾ? ವಿಶ್ವಾದ್ಯಂತ ಆಕ್ರೋಶ
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಕಂಪನಿಗಳ ಮಾಲೀಕತ್ವ ಹೊಂದಿರುವ ಮೆಟಾ ವಿರುದ್ಧ ಹೊಸ ವಿವಾದ ಸೃಷ್ಟಿಯಾಗಿದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಮೊದಲು ಅವರ ಕೆಲಸದ ಶೈಲಿ, ಕೀಬೋರ್ಡ್ ಬಳಕೆ, …